ದಿವ್ಯಪ್ರಬಂಧದ ಪರಿಚಯ

ಶ್ರೀ: ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಶ್ರೀವೈಷ್ಣವ ಸಂಪ್ರದಾಯದಲ್ಲಿ, ಆಳ್ವಾರರ ಪಾಸುರಂಗಳು ಮತ್ತು ಆಚಾರ್ಯರ ಶ್ರೀಸೂಕ್ತಿಗಳನ್ನು ಬಹಳವಾಗಿ ಶ್ಲಾಘಿಸಲಾಗಿದೆ. ನಮ್ಮ ಹಿರಿಯರು ಯಾವಾಗಲೂ ಆಳ್ವಾರರು ಮತ್ತು ಆಚಾರ್ಯರ ಶ್ರೀಸೂಕ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಾವು ಸಾಧ್ಯವಾದಷ್ಟು ಆಳ್ವಾರರು ಮತ್ತು ಆಚಾರ್ಯರ ದಿವ್ಯ ವಚನಗಳನ್ನು ಪಠಿಸುವುದರಲ್ಲಿ ತೊಡಗುವುದು ಮತ್ತು ಆ ದಿವ್ಯವಾದ ಮಾತುಗಳನ್ನು ಅನುಸರಿಸುವುದು ಒಳ್ಳೆಯದು.

ಸರ್ವೇಶ್ವರನೈಂದ ಜ್ಞಾನ-ಭಕ್ತಿಯಿಂದ ಅನುಗೃಹೀತರಾದ ಆಳ್ವಾರ್ಗಳು ಕೃಪೆಯಿಂದ ರಚಿಸಿದ ದಿವ್ಯಪ್ರಬಂಧಂವನ್ನು ಕಲಿಯಲು ಪ್ರಾರಂಭಿಸಲು ಇಚ್ಛಿಸುವವರಿಗೆ ನಾವು “ದಿವ್ಯಪ್ರಬಂಧದ ಪರಿಚಯ” ವನ್ನು ಪ್ರಸ್ತುತಗೊಳಿಸುತಿದ್ದೇವೆ. ಸಾಮಾನ್ಯ ತನಿಯನ್ಗಳು, ತಿರುಪ್ಪಲ್ಲಾಣ್ಡು, ಕಣ್ಣಿನುಣ್ ಶಿಱುತ್ ತಾಮ್ಬು, ತಿರುಪ್ಪಳ್ಳಿಯೆೞುಚ್ಚಿ, ತಿರುಪ್ಪಾವೈ ಹಾಗು ಸಾಱ್ಱುಮುಱೈ ಪದ್ಯಗಳು ತಮ್ಮ ಸರಳ ಅರ್ಥಗಳೊಂದಿಗೆ ಯುಕ್ತವಾಗಿದೆ. ಎಲ್ಲರು ಇದನ್ನು ಸಮರ್ಥವಾಗಿ ಉಪಯೋಗಿಸಲು ಪ್ರಾರ್ಥಿಸುತ್ತೆವೆ.

ನಾವು ಎಲ್ಲರಿಗು ತಿಳಿಯಲು ಹಾಗು ಅನುಸರಿಸಲು ಉಪಯುಕ್ತವಾಗುವತೇ (ಸಂಪ್ರದಯದ) ಕೆಲವು ಮೂಲಭೂತ ಅಂಶಗಳಾದ ದಿವ್ಯಪ್ರಬಂಧ, 108 ದಿವ್ಯ ದೇಶಗಳು, ಆಳ್ವಾರ್/ ಆಚಾರ್ಯರ ತಿರುನಕ್ಷತ್ರ ಹಾಗು ಅನಧ್ಯಯನ-ಕಾಲದ ಕ್ರಮದ ಮಾಹಿತಿಯನ್ನು ನೀಡಿದೇವೆ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ : https://srivaishnavagranthams.wordpress.com/dhivyaprabandham-for-beginners/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್http://pillai.koyil.org