ತತ್ತ್ವ ತ್ರಯಮ್

ಶ್ರೀಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ವಾಚಾರ್‍ಯರುಗಳ ಹೆಜ್ಜೆಯನ್ನೇ ಹಿಂಬಾಲಿಸಿದ ಪಿಳ್ಳೈ ಲೋಕಾಚಾರ್‍ಯರು , ತಮ್ಮ ಅಮೋಘವಾದ, ಕಾರಣವಿಲ್ಲದ ಕರುಣೆಯಿಂದ ನಮ್ಮನ್ನು ದಿವ್ಯ ಗ್ರಂಥದಿಂದ “ತತ್ತ್ವ ತ್ರಯಮ್” ನಿಂದ ಅನುಗ್ರಹಿಸಿದ್ದಾರೆ. ಈ ಗ್ರಂಥದ ವಿಷಯವು ಮೂರು ಮುಖ್ಯ ಪದಾರ್ಥಗಳಾದ ಚಿತ್ (ಆತ್ಮ), ಅಚಿತ್ (ಅಚೇತನಗಳು) ಮತ್ತು ಈಶ್ವರ (ಭಗವಂತ) ಬಗ್ಗೆ ಆಳವಾದ ಅಧ್ಯಯನವನ್ನು ಒಳಗೊಂಡಿದೆ. ಈ ಗ್ರಂಥಕ್ಕೆ ಕುಟ್ಟಿ ಭಾಷ್ಯಮ್ (ಶ್ರೀ ಭಾಷ್ಯಮ್‍ನ ಒಂದು ಚಿಕ್ಕದಾದ ನಿರೂಪಣೆ, ಇದರಲ್ಲಿ ಸನಾತನ ಧರ್ಮದ ಸಾರವನ್ನು ವಿವರಿಸಲಾಗಿದೆ) ಎಂದೂ ಹೆಸರಾಗಿದೆ. ಮಣವಾಳ ಮಾಮುನಿಗಳ್ ಈ ಗ್ರಂಥಕ್ಕೆ ವಿಸ್ತಾರವಾದ ವ್ಯಾಖ್ಯಾನವನ್ನು ಕರುಣೆಯಿಂದ ಬರೆದಿರುತ್ತಾರೆ. ಇದು ಈ ಗ್ರಂಥಕ್ಕೆ ಮತ್ತೂ ಹೆಚ್ಚು ಮೌಲ್ಯಗಳನ್ನು ಸೇರಿಸಿದೆ.

ಪಿಳ್ಳೈ ಲೋಕಾಚಾರ್‍ಯರ್ ಮತ್ತು ಮಣವಾಳ ಮಾಮುನಿಗಳ್ – ಶ್ರೀಪೆರುಂಬುದೂರಿನಲ್ಲಿ

ಇ-ಬುಕ್ ನನ್ನು ತಯಾರಿಸಲಾಗಿದೆ. ಇದನ್ನು ನೋಡಬಹುದು ಮತ್ತು ಡೌನ್‍ಲೋಡ್ ಮಾಡಬಹುದಾಗಿದೆ.

ಈ ಕೆಳಗಿನ ಲೇಖನದ ಸರಣಿಯು ಅತ್ಯಂತ ಕ್ಲಿಷ್ಟಕರವಾದ ವಿಷಯವನ್ನು ಅತಿ ಸರಳವಾದ ಸುಲಭದ ರೀತಿಯಲ್ಲಿ , ಚಿತ್ರಗಳ ಸಮೇತವಾಗಿ ವಿವರಿಸಲಾಗಿದೆ. ದಯವಿಟ್ಟು ಇದನ್ನು ಓದಿ ಮತ್ತು ಆನಂದಿಸಿ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://ponnadi.blogspot.com/p/thathva-thrayam.html

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org