Monthly Archives: August 2023

ಆಳ್ವಾರ್ ಆಚಾರ್ಯರ ತಿರುನಕ್ಷತ್ರಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ

ನಾವು ಆಳ್ವಾರರು ಮತ್ತು ಆಚಾರ್ಯರುಗಳ  ಮಹದುಪಕಾರಗಳಿಗೆ  ಸದಾ ಋಣಿಯಾಗಿರುವುದರಿಂದ ಅವರ ತಿರುನಕ್ಷತ್ರಗಳನ್ನು ನಾವೆಲ್ಲರೂ ತಿಳಿದಿರಬೇಕು ಮತ್ತು ಆಚರಿಸಬೇಕು. ಅವರ ತಿರುನಕ್ಷತ್ರಗಳ ಮಾಸಿಕ ಪಟ್ಟಿಯು ಇಲ್ಲಿದೆ.

ಚಿತ್ತಿರೈ (ಏಪ್ರಿಲ್/ಮೇ)

  • ಅಶ್ವಿನಿ – ಆಂಧ್ರ ಪೂರ್ಣ (ವಡುಗನಂಬಿ)
  • ಕಾರ್ತಿಗೈ – ಶ್ರೀ ಪುಂಡರೀಕಾಕ್ಷ  (ಉಯ್ಯಕ್ಕೊಂಡಾರ್)
  • ರೋಹಿಣಿ – ವಿಷ್ಣುಚಿತ್ತ (ಎಂಗಳಾಳ್ವಾನ್)
  • ತಿರುವಾಧಿರೈ
    • ಶ್ರೀ ರಾಮಾನುಜ (ಎಂಪೆರುಮಾನಾರ್)
    • ಶ್ರೀರಾಮಕ್ರತುನಾಥಾರ್ಯ (ಸೋಮಸಿಯಾಂಡಾನ್)
    • ಪುನರ್ಪೂಸಂ – ದಾಶರಥಿ (ಮುದಲಿಯಾಂಡಾನ್)
    • ಆಯಿಲ್ಯಂ -ಬಾಲಧನ್ವಿ (ಕೋಯಿಲ್ ಕೊಮಾಂಡೂರ್ ಇಳಯವಿಲ್ಲಿ ಆಚ್ಚಾನ್ )
    • ಹಸ್ತಂ – ಪ್ರಣಥಾರ್ಥಿಹರ  (ಕಿಡಾಂಬಿ ಆಚ್ಚಾನ್)
    • ಚಿತ್ತಿರೈ
    • ಮಧುರಕವಿ ಆಳ್ವಾರ್
    • ಅನಂತಾರ್ಯ (ಅನಂತಾಳ್ವಾನ್)
    • ವಾತ್ಸ್ಯ ವರಧಾಚಾರ್ಯ (ನಡಾದ್ದೂರ್ ಅಮ್ಮಾಳ್)
    • ತಿರುವೋಣಂ (ಶ್ರವಣಂ) – ಲೋಕಾರ್ಯ ಮುನಿ (ಪಿಳ್ಳೈ ಲೋಕಂ ಜೀಯರ್)

ವೈಕಾಸಿ (ಮೇ/ಜೂನ್)

  • ರೋಹಿಣಿ – ಗೋಷ್ಠಿಪೂರ್ಣ (ತಿರುಕ್ಕೋಷ್ಟಿಯೂರ್ ನಂಬಿ)
  • ಸ್ವಾತಿ – ಶ್ರೀಶೈಲಪೂರ್ಣ (ಪೆರಿಯ ತಿರುಮಲೈ ನಂಬಿ)
  • ವಿಸಾಗಮ್      
    • ಶ್ರೀ ಶಠಗೋಪ (ನಮ್ಮಾಳ್ವಾರ್)
    • ಶ್ರೀಶೈಲೇಶ (ತಿರುವಾಯ್ಮೊಳಿ ಪಿಳ್ಳೈ)
  • ಅನೂಷಮ್
    • ಪರಾಶರಭಟ್ಟರ್
    • ವೇದವ್ಯಾಸಭಟ್ಟರ್
  • ಕೇಟ್ಟೈ – ತಿರುವರಂಗಪ್ಪೆರುಮಾಳ್ ಅರೈಯರ್          

ಆನಿ (ಜೂನ್/ಜುಲೈ)

  • ಆಯಿಲ್ಯಮ್  – ಮಾರನೇರ್ ನಂಬಿ
  • ಸ್ವಾತಿ
    • ವಿಷ್ಣುಚಿತ್ತ (ಪೆರಿಯಾಳ್ವಾರ್)
    • ಶ್ರೀ ಕೃಷ್ಣಪಾದ (ವಡಕ್ಕು ತಿರುವೀದಿ ಪಿಳ್ಳೈ)
    • ಸುಂದರಜಾಮಾತೃ ಮುನಿ (ವಾದಿಕೇಸರಿ ಅಳಗಿಯ ಮನವಾಳ ಜೀಯರ್)
  • ಅನೂಷಮ್ – ನಾಥಮುನಿಗಳ್
  • ಶ್ರವಣಂ – (ತಿರುವೋಣಂ) – ತಿರುಕ್ಕಣ್ಣಮಂಗೈ ಆಂಡಾನ್
  • ಅವಿಟ್ಟಂ – ತಿರುಮಳಿಸೈ ಅಣ್ಣಾವಪ್ಪಂಗಾರ್

ಆಡಿ (ಜುಲೈ/ಆಗಸ್ಟ್)

  • ಪೂಸಮ್ – ವಾದಿಭೀಕರ ಗುರು (ಪ್ರತಿವಾದಿ ಭಯಂಕರಮ್ ಅಣ್ಣನ್)
  • ಪೂರಮ್ – ಗೋದಾ (ಆಂಡಾಳ್)
  • ಉತ್ತರಾಡಂ – ಯಾಮುನಾಚಾರ್ಯ (ಆಳವಂದಾರ್)

ಆವಣಿ – (ಆಗಸ್ಟ್/ಸೆಪ್ಟೆಂಬರ್)

  • ರೋಹಿಣಿ
    • ಶ್ರೀಮನ್ ನಾರಾಯಣನ್  (ಪೆರಿಯ ಪೆರುಮಾಳ್)
    • ಪೆರಿಯವಾಚ್ಚಾನ್ ಪಿಳ್ಳೈ
    • ನಾಯನಾರ್ ಆಚ್ಚಾನ್ ಪಿಳ್ಳೈ
    • ಅಪ್ಪನ್ ತಿರುವೇಂಕಟ ರಾಮಾನುಜ ಎಂಬಾರ್ ಜೀಯರ್
  • ಹಸ್ತಮ್ – ವಾರದಾಚಾರ್ಯ (ಅಪ್ಪಾಚ್ಚಿಯಾರಣ್ಣ)

ಪುರಟ್ಟಾಸಿ  (ಕನ್ನಿ) –  (ಸೆಪ್ಟೆಂಬರ್/ಅಕ್ಟೋಬರ್)

  • ಪುನರ್ಪೂಸಂ – ವಾನಮಾಮಲೈ/ತೋತಾದ್ರಿ ಜೀಯರ್ (ಪೊನ್ನಡಿಕ್ಕಾಲ್ ಜೀಯರ್)
  • ಮಗಂ – ಶ್ರೀನಿವಾಸ ಗುರು (ಕೋಯಿಲ್ ಕಂದಾಡೈ ಅಪ್ಪನ್)
  • ಪೂರಾಟ್ಟಾದಿ – ವರದ ನಾರಾಯಣಾಚಾರ್ಯ (ಕೋಯಿಲ್ ಕಂದಾಡೈ ಅಣ್ಣನ್)
  • ತಿರುವೋಣಂ – ವೇದಾಂತಾಚಾರ್ಯರ್

ಐಪ್ಪಸಿ – (ಅಕ್ಟೋಬರ್/ನವೆಂಬರ್)

  • ತಿರುವಾಧಿರೈ – ಕೂರ ಕುಲೋತ್ತಮ ದಾಸರ್     
  • ಪೂಸಂ (ಪುಷ್ಯಮ್) – ಶ್ರೀಪೆರಂಬುದೂರ್ ಆದಿ ಯತಿರಾಜ ಜೀಯರ್
  • ತಿರುಮೂಲಂ – ಶ್ರೀ ವರವರಮುನಿ (ಅಳಗಿಯ ಮನವಾಳ ಮಾಮುನಿಗಳ್)
  • ಪೂರಾಡಂ
    • ವಿಷ್ವಕ್ಸೇನರ್ (ಸೇನೈ ಮೊದಲಿಯಾರ್)
    • ಕುರುಗೇಸ (ತಿರುಕ್ಕುರುಹೈಪಿರಾನ್ ಪಿಳ್ಳಾನ್)
    • ತಿರುನಾರಾಯಣಪುರತ್ತು ಆಯಿಜನನ್ಯಾಚಾರ್ಯರ್  
  • ತಿರುವೋಣಂ
    • ಸರೋ ಯೋಗಿ (ಪೊಯ್ಗೈ ಆಳ್ವಾರ್)
    • ಪಿಳ್ಳೈ ಲೋಕಾಚಾರ್ಯರ್
  • ಅವಿಟ್ಟಂ
    • ಭೂತ ಯೋಗಿ (ಭೂತತ್ತಾಳ್ವಾರ್)
    • ಮಧ್ಯವೀದಿ ಭಟ್ಟರ್ (ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರ್)
  • ಸಡಯಂ
    • ಮಹತಾಹ್ವಯ (ಪೇಯಾಳ್ವಾರ್)
    • ಪಶ್ಚಾತ್ ಸುಂದರ ದೇಶಿಕ (ಪಿನ್ಬಳಗಿಯ ಪೆರುಮಾಳ್ ಜೀಯರ್)
  • ಉತ್ತರಟ್ಟಾದಿ – ನಾರಾಯಣ (ವಿಳಾಂಚೊಲೈ ಪಿಳ್ಳೈ)
  • ರೇವತಿ – ದೇವರಾಜ ಗುರು (ಎರುಂಬಿ ಅಪ್ಪ) 

ಕಾರ್ತಿಹೈ – (ನವೆಂಬರ್/ಡಿಸೆಂಬರ್)

  • ಭರಣಿ
    • ದೇವರಾಜ ಮುನಿ (ಅರುಳಾಳಪೆರುಮಾಳ್ ಎಂಬೆರುಮಾನಾರ್)
    • ಮಾಧವಾಚಾರ್ಯ (ಈಯುಣ್ಣಿ ಮಾಧವಪ್ಪೆರುಮಾಳ್)
  • ಕಾರ್ತಿಹೈ
    • ಶ್ರೀ ಪರಕಾಲ (ತಿರುಮಂಗೈ ಆಳ್ವಾರ್)
    • ಶ್ರೀ ಕಲಿವೈರಿ ದಾಸ (ನಂಪಿಳ್ಳೈ)
  • ರೋಹಿಣಿ – ಮುನಿವಾಹನ ಯೋಗಿ (ತಿರುಪ್ಪಾನಾಳ್ವಾರ್)
  • ಪುನರ್ಪೂಸಮ್ – ಭಟ್ಟನಾಥ ಮುನಿ (ಪಟ್ಟಂಗಿ ಪರವಸ್ತು ಪಟ್ಟರ್ಪಿರಾನ್ ಜೀಯರ್)

ಮಾರ್ಹಳಿ – (ಡಿಸೆಂಬರ್/ಜನವರಿ)

  • ಭರಣಿ – ದೇವರಾಜಾಚಾರ್ಯ (ನಾಲೂರಾಚ್ಚಾನ್ ಪಿಳ್ಳೈ)
  • ಕೇಟ್ಟೈ
    • ಭಕ್ತಾನ್ಗ್ರಿರೇಣು (ತೊಂಡರಡಿಪ್ಪೊಡಿ ಆಳ್ವಾರ್)
    • ಶ್ರೀ ಮಹಾ ಪೂರ್ಣ (ಪೆರಿಯ ನಂಬಿ)
    • ಕೂರನಾರಾಯಣ ಜೀಯರ್
  • ಅವಿಟ್ಟಂ – ರಮ್ಯಜಾಮಾತೃ ದೇವ (ಅಳಗಿಯ ಮನವಾಳಪೆರುಮಾಳ್ ನಾಯನಾರ್)

ತೈ – (ಜನವರಿ/ಫೆಬ್ರವರಿ)

  • ಪುನರ್ಪೂಸಂ  – ಶ್ರೀ ಗೋವಿಂದಾಚಾರ್ಯ (ಎಂಬಾರ್)
  • ಮಗಮ್ – ಭಕ್ತಿಸಾರ ಯೋಗಿ (ತಿರುಮಹಿಸೈ ಆಳ್ವಾರ್)
  • ಹಸ್ತಮ್ – ಕೂರೇಸ (ಕೂರತ್ತಾಳ್ವಾರ್)
  • ವಿಸಾಗಮ್ – ಕುರುಗೈ ಕಾವಲಪ್ಪನ್

ಮಾಸಿ – (ಫೆಬ್ರವರಿ/ಮಾರ್ಚ್)

  • ಮೃಗಸೀರ್ಸಂ – ಕಾಂಚಿ ಪೂರ್ಣ (ತಿರುಕ್ಕಚ್ಚಿ ನಂಬಿ)
  • ಆಯಿಲ್ಯಮ್ – ಧನುರ್ದಾಸ (ಪಿಳ್ಳೈ ಉರಂಗಾವಿಲ್ಲಿ ದಾಸರ್)
  • ಮಗಮ್
    • ಶ್ರೀ ರಾಮಮಿಶ್ರ (ಮಣಕ್ಕಾಲ್ ನಂಬಿ)
    • ಮಾಲಾಧರ (ತಿರುಮಾಲೈ ಆಂಡಾನ್)
  • ಪುನರ್ಪೂಸಮ್ – ಕುಲಶೇಕರಾಳ್ವಾರ್

ಪಂಗುನಿ – (ಮಾರ್ಚ್/ಏಪ್ರಿಲ್)

  • ರೋಹಿಣಿ – ಶ್ರೀಮನ್ ನಾರಾಯಣನ್ (ಪೆರಿಯ ಪೆರುಮಾಳ್)
  • ಉತ್ತರಂ
    • ಶ್ರೀ ಮಹಾಲಕ್ಷ್ಮಿ (ಪೆರಿಯ ಪಿರಾಟ್ಟಿ)
    • ಶ್ರೀ ವೇದಾಂತಿ ಜೀಯರ್ (ನಂಜೀಯರ್)
  • ಹಸ್ತಮ್ – ರಂಗನಾಥ ಗುರು (ತಿರುವರಂಗತ್ತು ಅಮುದನಾರ್)

ತಿಂಗಳು ತಿಳಿಯದು

  • ಪೂಸಮ್ (ಪುಷ್ಯಮ್) – ಕೋಲವರಾಹಾರ್ಯ (ನಾಲೂರ್ ಪಿಳ್ಳೈ)
  • ಸ್ವಾತಿ – ಪದ್ಮನಾಭಾಚಾರ್ಯ (ಈಯುಣ್ಣಿ ಪದ್ಮನಾಭ ಪೆರುಮಾಳ್)

ತಿಂಗಳು/ನಕ್ಷತ್ರ ಎರಡೂ ತಿಳಿಯದು

  • ವಂಗಿ ಪುರತ್ತು ನಂಬಿ
  • ಶ್ರುತ ಪ್ರಕಾಶಿಕಾ ಭಟ್ಟರ್ (ಸುದರ್ಶನ ಸೂರಿ)
  • ಪ್ರಣತಾರ್ತಿಹರ ಗುರು (ಅಪ್ಪಿಳ್ಳೈ)
  • ರಾಮಾನುಜ ಗುರು (ಅಪ್ಪಿಳ್ಳಾರ್)  

ಅಡಿಯೇನ್ ಗೋದಾ ರಾಮಾನುಜ ದಾಸಿ

ಮೂಲ : http://acharyas.koyil.org/index.php/full-list/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org